The Geriatric Medicine Department, one of the medical specialities of the JSS Hospital addresses the complex medical needs of elderly patients and emphasizes maintaining of their functional independence even in the presence of chronic disease.Our Geriatric Medicine department offers homecare service for elderly people of Mysuru city, who cannot travel to visit the doctor,at affordable cost.
For Elderly (Blood samples will be taken only for routine tests advised by doctor and other lab diagnostics)
ಹಿರಿಯ ನಾಗರಿಕರ ಆರೋಗ್ಯ ಸೇವೆ ಈಗ ನಿಮ್ಮ ಮನೆಯಲ್ಲೇ ಲಭ್ಯ.ಜೆಎಸ್‌ಎಸ್ ಆಸ್ಪತ್ರೆಯ ಜಿರಿಯಾಟ್ರಿಕ್ ಮೆಡಿಸಿನ್ ವಿಭಾಗವು ಹಿರಿಯ ನಾಗರಿಕರ ಆರೋಗ್ಯ ಹಾಗೂ ವಯೋಸಹಜ ಅವಶ್ಯಕತೆಗಳು, ಇತರ ದೀರ್ಘಕಾಲದ ವ್ಯಾಧಿಗಳಿಂದ ಪದೇ ಪದೇ ಆಸ್ಪತ್ರೆಗೆ ಭೇಟಿ ನೀಡುವುದು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ, ನಿಯಮಿತ ಆರೋಗ್ಯ ಸೇವೆಗಳನ್ನು ಮನೆಯಲ್ಲಿಯೇ ಒದಗಿಸಲು ಕೈಗೆಟಕುವ ದರಗಳಲ್ಲಿ ಹೋಂಕೇರ್ ಸೇವೆಗಳನ್ನು ಪ್ರಾರಂಭಿಸಿದೆ.
ವೈದ್ಯರು ತಿಳಿಸಿದ ಪರೀಕ್ಷೆಗಳಿಗಾಗಿ ಮಾತ್ರ ಮಾದರಿ ರಕ್ತವನ್ನು ಸಂಗ್ರಹಿಸಲಾಗುವುದು